Surprise Me!

Karnataka Elections 2018 : ವೀರಪ್ಪ ಮೊಯ್ಲಿ ಮಗ ಹರ್ಷಾ ಮೊಯ್ಲಿ ಈ ಕ್ಷೇತ್ರದಿಂದ ಸ್ಪರ್ಧೆ | Oneindia Kannada

2018-03-13 131 Dailymotion

Karnataka Assembly Elections 2018, is almost near. At this time, political leaders will be alert & tries to win in all the ways. Now, Congress Senior Leader Veerappa Moily's son Harsha Moily also may contest in elections from Karkala constituency, Udupi. <br /> <br />ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಮುಖಂಡರು ಅಲರ್ಟ್ ಆಗಿಬಿಡುತ್ತಾರೆ. ಹಾಗೆ ಅವರ ಮಕ್ಕಳೂ ಕೂಡ ಚುನಾವಣಾ ಅಖಾಡಕ್ಕೆ ಇಳಿಯಲು ಉತ್ಸುಕರಾಗಿರುತ್ತಾರೆ. ಇದೀಗ ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿಯವರ ಮಗ ಹರ್ಷಾ ಮೊಯ್ಲಿ ಕೂಡ ಚುನಾವಣಾ ಕಣಕ್ಕೆ ಇಳಿಯಲಿದ್ದು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ <br />

Buy Now on CodeCanyon